ಗುಜರಾತ್‌ನ ಕಾರ್ಖಾನೆಯೊಂದರಲ್ಲಿ ಮಾದಕ ವಸ್ತುಗಳು ಪತ್ತೆ

ಭರೂಚ್, ಅ. 21– ಗುಜರಾತ್‌ನ ಭರೂಚ್ ಜಿಲ್ಲೆಯ ಅಂಕಲೇಶ್ವರ ಕೈಗಾರಿಕಾ ಪ್ರದೇಶದ ಕಾರ್ಖಾನೆಯಿಂದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಅಂಕಲೇಶ್ವರ ಜಿಐಡಿಸಿ ಪ್ರದೇಶದಲ್ಲಿರುವ ಅವಸರ್ ಎಂಟರ್‌ಪ್ರೆಸೆಸ್‌ನಿಂದ ವಶಪಡಿಸಿಕೊಂಡ ಶಂಕಿತ ವಸ್ತುಗಳನ್ನು ದೃಢೀಕರಣಕ್ಕಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ ಎಸ್‌ಎಲ್) ಕಳುಹಿಸಲಾಗಿದೆ ಎಂದು ವಿಶೇಷ ಕಾರ್ಯಾಚರಣೆ ತಂಡದ (ಎಸ್‌ಒಜಿ) ಪೊಲೀಸ್ ಇನ್ಸ್ಪೆಕ್ಟರ್ ಆನಂದ್ ಚೌಧರಿ ತಿಳಿಸಿದ್ದಾರೆ. ಕಳೆದ ರಾತ್ರಿ ಜಿಲ್ಲೆಯ ಎಸ್‌ಒಜಿ ಮತ್ತು ಸೂರತ್ ಪೊಲೀಸರು ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಕಾರ್ಖಾನೆಯಿಂದ 14.10 ಲಕ್ಷ ಮೌಲ್ಯದ … Continue reading ಗುಜರಾತ್‌ನ ಕಾರ್ಖಾನೆಯೊಂದರಲ್ಲಿ ಮಾದಕ ವಸ್ತುಗಳು ಪತ್ತೆ