Budget 2025 : ಪರಮಾಣು ಶಕ್ತಿ ಹೆಚ್ಚಳಕ್ಕೆ 20 ಸಾವಿರ ಕೋಟಿ ರೂ.

ನವದೆಹಲಿ, ಫೆ.1- ದೇಶದಲ್ಲಿ ಪರಮಾಣು ಶಕ್ತಿ ಹೆಚ್ಚಿಸಲು 20 ಸಾವಿರ ಕೋಟಿ ರೂ.ಗಳ ಪರಮಾಣು ಮಿಷನ್‌ ಆರಂಭಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ದೇಶದಲ್ಲಿ ಪರಮಾಣು ಶಕ್ತಿಯನ್ನು ಹೆಚ್ಚಿಸಲು 20,000 ಕೋಟಿ ರೂಪಾಯಿಗಳ ಪರಮಾಣು ಮಿಷನ್‌ಗೆ ಕಾನೂನು ಚೌಕಟ್ಟನ್ನು ತಿದ್ದುಪಡಿ ಮಾಡುವ ಮೂಲಕ ಮತ್ತು ಐದು ಸಣ್ಣ ಮಾಡ್ಯುಲರ್‌ ರಿಯಾಕ್ಟರ್‌ಗಳನ್ನು ಸ್ಥಳೀಯವಾಗಿ ಅಭಿವದ್ಧಿಪಡಿಸುವ ಮೂಲಕ ಖಾಸಗಿ ಕಂಪನಿಗಳಿಗೆ ಕಡಿವಾಣ ಹಾಕುವ ಕ್ರಮಗಳನ್ನು ಘೋಷಿಸಿದರು. ತನ್ನ ದಾಖಲೆಯ ಎಂಟನೇ … Continue reading Budget 2025 : ಪರಮಾಣು ಶಕ್ತಿ ಹೆಚ್ಚಳಕ್ಕೆ 20 ಸಾವಿರ ಕೋಟಿ ರೂ.