ಅಸ್ಸಾಂನಲ್ಲಿ 22 ಸಾವಿರ ಕೋಟಿ ಆನ್‌ಲೈನ್ ಸ್ಟಾಕ್ ಮಾರುಕಟ್ಟೆ ವಂಚನೆ ಪತ್ತೆ
ಗುವಾಹಟಿ,ಸೆ.4- ಬರೊಬ್ಬರಿ 22 ಸಾವಿರ ಕೋಟಿ ರೂ.ಗಳ ಆನ್‌ಲೈನ್ ಸ್ಟಾಕ್ ಮಾರುಕಟ್ಟೆ ವಂಚನೆ ಪ್ರಕರಣವನ್ನು ಅಸ್ಸಾಂ ಪೊಲೀಸರು ಬಯಲಿಗೆಳೆದಿದ್ದಾರೆ. ನರ ಹಣವನ್ನು ದ್ವಿಗುಣಗೊಳಿಸುವುದಾಗಿ ಹೇಳಿಕೊಂಡು ಆನ್‌ಲೈನ್ ಸ್ಟಾಕ್ ಮಾರುಕಟ್ಟೆ ಹೂಡಿಕೆಯನ್ನು ವಂಚಿಸಿದ ದಲ್ಲಾಳಿಗಳು ಒಳಗೊಂಡ 22,000 ಕೋಟಿಯ ಬಹತ್ ಹಣಕಾಸು ಹಗರಣವನ್ನು ಅಸ್ಸಾಂ ಪೊಲೀಸರು ಬಯಲಿಗೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ದಿಬ್ರುಗಢ್‌ನ 22 ವರ್ಷದ ಆನ್‌ಲೈನ್ ವ್ಯಾಪಾರಿ ವಿಶಾಲ್ ಫುಕನ್ ಮತ್ತು ಗುವಾಹಟಿಯ ಸ್ವಪ್ನಿಲ್ ದಾಸ್ ಎಂಬ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದಾಗ್ಯೂ, … Continue reading ಅಸ್ಸಾಂನಲ್ಲಿ 22 ಸಾವಿರ ಕೋಟಿ ಆನ್‌ಲೈನ್ ಸ್ಟಾಕ್ ಮಾರುಕಟ್ಟೆ ವಂಚನೆ ಪತ್ತೆ
Copy and paste this URL into your WordPress site to embed
Copy and paste this code into your site to embed