ಮಹಾರಾಷ್ಟ್ರ : ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.70 ಕೋಟಿ ರೂ. ವಶ
ಪಾಲ್ಘರ್, ನ.9- ಅಕ್ರಮವಾಗಿ ವ್ಯಾನ್‌ನಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 3.70 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಚುನಾವಣಾ ಅಧಿಕಾರಿಗಳು ಹಾಗು ಪೊಲೀಸರ ತಂಡ ವಶಪಡಿಸಿಕೊಂಡಿದೆ. ಕರಾವಳಿ ಜಿಲ್ಲೆಯ ವಾಡಾದಲ್ಲಿ ಈ ಭಾರಿ ಪ್ರಮಾಣದ ಹಣವನ್ನು ಕಳೆದ ರಾತ್ರಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ದತ್ತ ಕಿಂದ್ರೆ ತಿಳಿಸಿದ್ದಾರೆ. ಪಾಲ್ಘರ್ ಜಿಲ್ಲೆಯ ಮೂಲಕ ವ್ಯಾನ್ನಲ್ಲಿ ನಗದು ಸಾಗಿಸುತ್ತಿರುವ ಬಗ್ಗೆ ಪೊಲೀಸರ ವಿಚಕ್ಷಣಾ ಮತ್ತು ಫ್ಲೈಯಿಂಗ್ ಸ್ಕ್ವಾಡ್ಗೆ ಸುಳಿವು ಸಿಕ್ಕಿದ್ದು, ಖಚಿತ ಮಾಹಿತಿ ಮೇರೆಗೆ ತಂಡ ಕಾರ್ಯಾಚರಣೆ ನಡೆಸಿ ವ್ಯಾನ್ … Continue reading ಮಹಾರಾಷ್ಟ್ರ : ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.70 ಕೋಟಿ ರೂ. ವಶ
Copy and paste this URL into your WordPress site to embed
Copy and paste this code into your site to embed