3600 ಕೋಟಿ ರೂ.ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಕುರಿತು ಮಾಹಿತಿ ಕೇಳಿದ ಇಡಿ

ಪುಣೆ, ಮಾ.6 (ಪಿಟಿಐ) – ಕಳೆದ ತಿಂಗಳು ನಡೆದ ಮೆಫೆಡ್ರೋನ್ ಡ್ರಗ್ ಸಾಗಾಟ ಪ್ರಕರಣದಲ್ಲಿ ಮಹಾರಾಷ್ಟ್ರದಲ್ಲಿ ಪುಣೆ ಪೊಲೀಸರು ಬಂಸಿರುವ ವ್ಯಕ್ತಿಗಳ ವಿವರಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಕೇಳಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ನಗರ ಪೊಲೀಸರು ಪುಣೆ, ದೆಹಲಿ ಮತ್ತು ಸಾಂಗ್ಲಿಯಾದ್ಯಂತ ಅಕ್ರಮ ಮಾರುಕಟ್ಟೆಗಳಲ್ಲಿ ಸುಮಾರು 3,600 ಕೋಟಿ ಮೌಲ್ಯದ 1,700 ಕಿಲೋಗ್ರಾಂಗಳಷ್ಟು ಮೆಫೆಡ್ರೋನ್ ಅನ್ನು ವಶಪಡಿಸಿಕೊಂಡಿದ್ದರು.ಕುರ್ಕುಂಭ್ (ಪುಣೆ ಬಳಿ)ನಲ್ಲಿನ ಉತ್ಪಾದನಾ ಘಟಕದ ಮಾಲೀಕರು ಸೇರಿದಂತೆ 11 ಜನರನ್ನು ಬಂಸಲಾಗಿದೆ, ಅಲ್ಲಿ ಅಕ್ರಮವಾಗಿ … Continue reading 3600 ಕೋಟಿ ರೂ.ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಕುರಿತು ಮಾಹಿತಿ ಕೇಳಿದ ಇಡಿ