ಕೆಲ ಧರ್ಮಗಳು, ಭಾಷೆಗಳು ಕೀಳು ಎಂದು ಆರ್ಎಸ್ಎಸ್ ಭಾವಿಸಿದೆ ; ರಾಹುಲ್ ಗಂಹಿ

ವಾಷಿಂಗ್ಟನ್, ಸೆ.10 (ಪಿಟಿಐ) – ಆರ್ಎಸ್ಎಸ್ ಕೆಲವು ಧರ್ಮಗಳು, ಭಾಷೆಗಳು ಮತ್ತು ಸಮುದಾಯಗಳನ್ನು ಇತರರಿಗಿಂತ ಕೀಳು ಎಂದು ಪರಿಗಣಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತದಲ್ಲಿ ಹೋರಾಟವು ಇದರ ಬಗ್ಗೆಯೇ ಹೊರತು ರಾಜಕೀಯದ ಬಗ್ಗೆ ಅಲ್ಲ ಎಂದು ಹೇಳಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕರು ವಾಷಿಂಗ್ಟನ್ ಡಿಸಿಯ ವರ್ಜೀನಿಯಾ ಉಪನಗರವಾದ ರ್ಹೆಂಡನ್ನಲ್ಲಿ ನೂರಾರು ಭಾರತೀಯ ಅಮೆರಿಕನ್ನರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಮೊದಲನೆಯದಾಗಿ, ಹೋರಾಟದ ಬಗ್ಗೆ ನೀವು ಅರ್ಥಮಾಡಿಕೊಳ್ಳಬೇಕು. ಹೋರಾಟ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಅದು ಮೇಲ್ನೋಟಕ್ಕೆ … Continue reading ಕೆಲ ಧರ್ಮಗಳು, ಭಾಷೆಗಳು ಕೀಳು ಎಂದು ಆರ್ಎಸ್ಎಸ್ ಭಾವಿಸಿದೆ ; ರಾಹುಲ್ ಗಂಹಿ