ರಷ್ಯಾ ಸೈಬರ್ ಪಂಚ್‍ಗೆ ಉಕ್ರೇನ್ ತಿರುಗೇಟು

Social Share

ರಿಚ್ಮಂಡ್, (ಯುಎಸ್) ಮಾ.1- ರಷ್ಯಾದ ಬಳಿ ವಿಶ್ವದ ಕೆಲವು ಅತ್ಯುತ್ತಮ ಸೈಬರ್ ಹ್ಯಾಕ್ ಸಾಧನ ಹೊಂದಿದೆ, ಆದರೆ ಉಕ್ರೇನ್ ವಿರುದ್ದದ ಯುದ್ಧದ ಅರಂಭದಲ್ಲಿ ಅಪಾಯ ಬೀರಲಿಲ್ಲ ಎನ್ನಲಾಗಿದೆ. ಬದಲಾಗಿ ಸಾಮೂಹಿಕ ಜಾಗತಿಕ ಪ್ರಯತ್ನದಲ್ಲಿ ಹ್ಯಾಕಗಳನ್ನು ಉಕ್ರೇನ ತಡೆದಿದೆ.
ಈ ನಡುವೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತನ್ನ ಪರಮಾಣು ಪಡೆಗಳನ್ನು ಜಾಗರೂಕತೆ ಇರುವಂತೆ ಸೂಚಿಸಿರುವ ಹಿನ್ನಲೆಯಲ್ಲಿ ಅಪಾಯಗಳು ಉಲ್ಬಣಗೊಳ್ಳುತ್ತವೆ ಎಂದು ತಜ್ಞರು ಹೇಳುತ್ತಿದ್ದಾರೆ.
ಎಲ್ಲರಿಗೂ ಇದು ಒಂದು ರೀತಿಯ ಸೈಬರ್ ಹ್ಯಾಕ್ ಉಚಿತವಾಗಿದೆ. ಎಂದು ಹೇಳಿದ್ದಾರೆ. ಇಲ್ಲಿಯವರೆಗೆ, ಉಕ್ರೇನ್‍ನ ಲ್ಲಿ ಇಂಟನೆಟ್ ಹೆಚ್ಚಾಗಿ ಕಾರ್ಯನಿರ್ವಹಿಸುತ್ತದೆ, ವಿದ್ಯುತ್ ಸ್ಥಾವರಗಳು ಮತ್ತು ಇತರ ನಿರ್ಣಾಯಕ ಮೂಲಸೌಕರ್ಯಗಳು ಇನ್ನೂ ಕಾರ್ಯನಿರ್ವಹಿಸಲು ಸಮರ್ಥವಾಗಿವೆ.ಇನ್ನೂ ಜಾಗತಿಕ ಬೆಂಬಲವನ್ನು ಒಟ್ಟುಗೂಡಿಸಲು ಪ್ರಯತ್ನ ಮುಂದುವರೆದಿದೆ.
ಕೆಲವರು ಭಾವಿಸಿದಂತೆ ಜನರು ಭಯಪಡುವ ಮಟ್ಟಿಗೆ ಇದು ಖಂಡಿತವಾಗಿಯೂ ನಡೆದಿಲ್ಲ ಉಕ್ರೇನ್ ಹೊರಗೆ ಕಂಡುಬಂದಿಲ್ಲ ಎಂದು ಮಾಜಿ ಶ್ವೇತಭವನದ ಸೈಬರ್ ಸೆಕ್ಯುರಿಟಿ ಸಂಯೋಜಕ ಮೈಕೆಲ್ ಡೇನಿಯಲ್ ಹೇಳಿದರು.ಆದರೆ ಖಂಡಿತವಾಗಿಯೂ ಬದಲಾಗಬಹುದು ಎಂದಿದ್ದಾರೆ.
ರಷ್ಯಾ ಹೆಚ್ಚು ಶಕ್ತಿಶಾಲಿ ಸೈಬರ್ ಪಂಚ್ ಅನ್ನು ಏಕೆ ಇಳಿಸಿಲ್ಲ ಎಂಬುದು ಸ್ಪಷ್ಟವಾಗಿಲ್ಲ. ಉಕ್ರೇನ್ ಕೈಗಾರಿಕಾ ನೆಲೆಯು ಪಾಶ್ಚಿಮಾತ್ಯ ರಾಷ್ಟ್ರಗಳಿಗಿಂತ ಕಡಿಮೆ ಡಿಜಿಟಲೀಕರಣಗೊಂಡಿದೆ ಆದ್ದರಿಂದ ಗಂಭೀರ ಹಾನಿಯನ್ನುಂಟು ಮಾಡಲು ಸಾಧ್ಯವಿಲ್ಲ ಎಂದು ನಿರ್ಧರಿಸಿರಬಹುದು.

Articles You Might Like

Share This Article