ಗೋವಾದಲ್ಲಿ ಸಮುದ್ರ ಪಾಲಾದ ರಷ್ಯನ್‌ ಪ್ರಜೆ

ಪಣಜಿ, ಸೆ.9 (ಪಿಟಿಐ) – ಗೋವಾ ಪ್ರವಾಸಕ್ಕೆ ಬಂದಿದ್ದ ರಷ್ಯಾ ಪ್ರಜೆಯೊಬ್ಬರು ಅರಬ್ಬಿ ಸಮುದ್ರ ಪಾಲಾಗಿದ್ದಾರೆ. ಗೋವಾಕ್ಕೆ ಭೇಟಿ ನೀಡಿದ್ದ 33 ವರ್ಷದ ರಷ್ಯಾದ ಪ್ರಜೆಯೊಬ್ಬರು ಅರಬ್ಬಿ ಸಮುದ್ರದಲ್ಲಿ ಮುಳುಗಿ ಮತಪಟ್ಟಿದ್ದು, ಅವರ ಪಾಲುದಾರ ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಗೋವಾ ಜಿಲ್ಲೆಯ ಮೊರ್ಜಿಮ್‌ ಬೀಚ್‌ ನಲ್ಲಿ ಈ ಘಟನೆ ನಡೆದಿದೆ.ರಷ್ಯಾದ ಪ್ರಜೆ ಡಿಮಿಟ್ರಿ ಎಲ್ವೊವ್‌ (33) ತನ್ನ ಸಂಗಾತಿ ಐರಿನಾ ರುಡೆಮ್ಕೊ (28) ಜೊತೆಗೆ ಉತ್ತರ ಗೋವಾದಲ್ಲಿ ವಿಹಾರಕ್ಕೆ ಬಂದಿದ್ದರು. ಅವರು … Continue reading ಗೋವಾದಲ್ಲಿ ಸಮುದ್ರ ಪಾಲಾದ ರಷ್ಯನ್‌ ಪ್ರಜೆ