ಚಬಹಾರ್‌ ಬಂದರು ಡೀಲ್ : ನಿರ್ಬಂಧಗಳ ಬೆದರಿಕೆ ಹಾಕಿದ ಅಮೆರಿಕಕ್ಕೆ ಜೈಶಂಕರ್‌ ಪ್ರತಿಕ್ರಿಯೆ

ಕೋಲ್ಕತ್ತಾ,ಮೇ.15- ಇರಾನ್‌ನಲ್ಲಿನ ಚಬಹಾರ್‌ ಬಂದರಿನ ನಿರ್ವಹಣೆಗೆ ಭಾರತ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅಮೆರಿಕವು ನಿರ್ಬಂಧಗಳ ಸಂಭಾವ್ಯ ಅಪಾಯದ ಎಚ್ಚರಿಕೆ ನೀಡಿದ ಒಂದು ದಿನದ ನಂತರ, ವಿದೇಶಾಂಗ ಸಚಿವ ಎಸ್‌‍ ಜೈಶಂಕರ್‌ ಅವರು ಈ ಯೋಜನೆಯು ಇಡೀ ಪ್ರದೇಶಕ್ಕೆ ಪ್ರಯೋಜನವನ್ನು ನೀಡುತ್ತದೆ ಹೀಗಾಗಿ ನಾವು ಅಂತಹ ತೀರ್ಮಾನ ಕೈಗೊಂಡಿದ್ದೇವೆ ಎಂದು ಸಮಜಾಯಿಷಿ ನೀಡಿದ್ದಾರೆ. ಈ ಹಿಂದೆ ಚಬಹಾರ್‌ನ ದೊಡ್ಡ ಪ್ರಸ್ತುತತೆಯನ್ನು ಅಮೆರಿಕ ಕೂಡ ಮೆಚ್ಚಿಕೊಂಡಿತ್ತು ಎನ್ನುವುದನ್ನು ಆ ದೇಶದ ನಾಯಕರು ಮರೆಯಬಾರದು ಎಂದು ಸಲಹೆ … Continue reading ಚಬಹಾರ್‌ ಬಂದರು ಡೀಲ್ : ನಿರ್ಬಂಧಗಳ ಬೆದರಿಕೆ ಹಾಕಿದ ಅಮೆರಿಕಕ್ಕೆ ಜೈಶಂಕರ್‌ ಪ್ರತಿಕ್ರಿಯೆ