ಡಿಜಿಟಲ್ ಪಾವತಿಯಲ್ಲಿ ಅಮೆರಿಕವನ್ನು ಮೀರಿಸಿದ ಭಾರತದ ಯುಪಿಐ : ಜೈಶಂಕರ್

ನವದೆಹಲಿ,ಏ.11- ದೇಶದ ಡಿಜಿಟಲ್ ಪಾವತಿ ಬೆಳವಣಿಗೆ ಅಮೆರಿಕಕ್ಕಿಂತ ಹೆಚ್ಚಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ಡಿಜಿಟಲ್ ಪಾವತಿಯಲ್ಲಿ ಭಾರತದ ಬೆಳವಣಿಗೆಯು ರೂ.120 ಕೋಟಿ ಮೌಲ್ಯದ ಯುಪಿಐ ವಹಿವಾಟು ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಅಮೆರಿಕದಲ್ಲಿ ವರ್ಷದಲ್ಲಿ ಕೇವಲ ರೂ. 40 ಕೋಟಿ ಮೌಲ್ಯದ ಡಿಜಿಟಲ್ ವಹಿವಾಟುಗಳನ್ನು ಮಾಡುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.ಇಂದು, ನಾವು ಯುಪಿಐ ಮೂಲಕ ನಗದು ರಹಿತ ಪಾವತಿಗಳನ್ನು ಮಾಡುತ್ತೇವೆ. ಒಂದು ತಿಂಗಳಲ್ಲಿ ರೂ.120 ಕೋಟಿ ಮೌಲ್ಯದ ವಹಿವಾಟು ನಡೆಸಿದ್ದೇವೆ. ಯುಎಸ್ … Continue reading ಡಿಜಿಟಲ್ ಪಾವತಿಯಲ್ಲಿ ಅಮೆರಿಕವನ್ನು ಮೀರಿಸಿದ ಭಾರತದ ಯುಪಿಐ : ಜೈಶಂಕರ್