ಪಾಂಚಜನ್ಯ ಮೊಳಗಿಸಿ ಕಾಂಗ್ರೆಸ್‌‍ಗೆ ಭದ್ರ ಬುನಾದಿ ಹಾಕಿದ ನಾಯಕ ಎಸ್‌‍.ಎಂ.ಕೃಷ್ಣ

ಬೆಂಗಳೂರು,ಡಿ.10- ಕರ್ನಾಟಕದಲ್ಲಿ ಎಸ್‌‍.ಎಂ.ಕೃಷ್ಣ ಎಂದರೆ ಕಾಂಗ್ರೆಸ್‌‍.. ಕಾಂಗ್ರೆಸ್‌‍ ಎಂದರೆ ಎಸ್‌‍.ಎಂ.ಕೃಷ್ಣ ಎನ್ನುವ ಕಾಲವೊಂದಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌‍ ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತರುವಲ್ಲಿ ಎಸ್‌‍.ಎಂ.ಕೃಷ್ಣ ಅವರ ಪಾತ್ರ ದೊಡ್ಡದಿತ್ತು. ಅಲ್ಲದೇ ಅವರು ಆಡಳಿತ ನಡೆಸಿದ ಅವಧಿಯಲ್ಲಿ ಸವಾಲುಗಳ ಸುರಿಮಳೆಯೇ ಆಗಿತ್ತು. ಕರ್ನಾಟಕದ ಸಿ.ಎಂ ಆಗಿ ಅವರು ಅಧಿಕಾರ ನಡೆಸಿದಾಗ ಕಾವೇರಿ ವಿವಾದ ಹಾಗೂ ಡಾ.ರಾಜ್‌ಕುಮಾರ್‌ ಅಪಹರಣದಂತಹ ಗಂಭೀರ ವಿಷಯಗಳು ಇದ್ದವು. ಈ ಎಲ್ಲಾ ವಿಷಯಗಳನ್ನು ಅತ್ಯಂತ ಸಮರ್ಥವಾಗಿ ಕೃಷ್ಣ ಅವರು ನಿಭಾಯಿಸಿದ್ದರು. ಅವರು ವಿರೋಧ ಪಕ್ಷಗಳ ಮನವೊಲಿಸುವ (ವಿಧಾನಸಭೆ … Continue reading ಪಾಂಚಜನ್ಯ ಮೊಳಗಿಸಿ ಕಾಂಗ್ರೆಸ್‌‍ಗೆ ಭದ್ರ ಬುನಾದಿ ಹಾಕಿದ ನಾಯಕ ಎಸ್‌‍.ಎಂ.ಕೃಷ್ಣ