ಎಸ್‌‍.ಎಂ.ಕೃಷ್ಣ ವಿಧಿವಶ : ಕಂಬನಿ ಮಿಡಿದ ಗಣ್ಯರು

ಪ್ರಧಾನಿ ಹಾಗೂ ರಾಷ್ಟಪತಿ ಸಂತಾಪ :ಎಸ್‌‍.ಎಂ.ಕೃಷ್ಣ ಅವರ ನಿಧನಕ್ಕೆ ರಾಷ್ಟಪತಿ ದ್ರೌಪದಿ ಮುರ್ಮು, ಉಪ ರಾಷ್ಟಪತಿ ಜಗದೀಪ್‌ ಧನ್ಕರ್‌, ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ತಾವರ್‌ ಚಂದ್‌ ಗೆಹ್ಲೋಟ್‌‍, ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ, ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌‍.ಯಡಿಯೂರಪ್ಪ. ಹೆಚ್‌.ಡಿ ಕುಮಾರಸ್ವಾಮಿ , ಬಸವರಾಜ್‌ ಬೊಮಾಯಿ, ಡಿ.ವಿ ಸದಾನಂದಗೌಡ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌. ಆಶೋಕ್‌, ರಾಜ್ಯ … Continue reading ಎಸ್‌‍.ಎಂ.ಕೃಷ್ಣ ವಿಧಿವಶ : ಕಂಬನಿ ಮಿಡಿದ ಗಣ್ಯರು