ನನ್ನ ಮನೆ ಮೇಲೆ ಗುಂಡು ಹಾರಿಸಿದವರನ್ನು ನಾನು ನೋಡಿಲ್ಲ ; ಸಲ್ಮಾನ್ ಖಾನ್‌

ಮುಂಬೈ,ಜೂ.13- ತಮ್ಮ ಮನೆಯ ಮೇಲೆ ಗುಂಡಿನ ದಾಳಿ ನಡೆಸಿದವರನ್ನು ನಾನು ನೋಡಿಲ್ಲ ಎಂದು ಬಾಲಿವುಡ್‌ ನಟ ಸಲ್ಮಾನ್ ಖಾನ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಳೆದ ಏ.14ರಂದು ನನ್ನ ಮನೆಯ ಮೇಲೆ ಅಪರಿಚಿತರು ಗುಂಡು ಹಾರಿಸಿದಾಗ ನಾನು ಇನ್ನು ನಿದ್ರೆಯಲ್ಲಿದ್ದೆ ಶಬ್ದ ಕೇಳಿ ಹೊರ ಬಂದು ನೋಡಿದಾಗ ಗುಂಡಿನ ಗುರುತು ಪತ್ತೆಯಾಯ್ತೆ ಹೊರತು ಗುಂಡು ಹಾರಿಸಿದವರು ಕಾಣಿಸಲಿಲ್ಲ ಎಂದು ಅವರು ತಿಳಿಸಿದ್ದಾರೆ. ಘಟನೆಯ ಹಿಂದಿನ ರಾತ್ರಿ ಪಾರ್ಟಿಯ ನಂತರ ತಡವಾಗಿ ಮಲಗಿದ್ದೆ ಎಂದು ಸಲ್ಮಾನ್ ಖಾನ್‌ ತಮ್ಮ ಹೇಳಿಕೆಯಲ್ಲಿ … Continue reading ನನ್ನ ಮನೆ ಮೇಲೆ ಗುಂಡು ಹಾರಿಸಿದವರನ್ನು ನಾನು ನೋಡಿಲ್ಲ ; ಸಲ್ಮಾನ್ ಖಾನ್‌