ಸಲಿಂಗ ವಿವಾಹಕ್ಕೆ ಥೈಲ್ಯಾಂಡ್‌ ಸರ್ಕಾರ ಅಸ್ತು

ಬ್ಯಾಂಕಾಕ್‌, ಸೆ 25 (ಎಪಿ) ಸಲಿಂಗ ವಿವಾಹಕ್ಕೆ ಥೈಲ್ಯಾಂಡ್‌ನಲ್ಲಿ ಅನುಮತಿ ನೀಡಲಾಗಿದೆ.ವಿವಾಹ ಸಮಾನತೆಯ ಮಸೂದೆಯನ್ನು ಥೈ ಸರ್ಕಾರ ಅಧಿಕತವಾಗಿ ಜಾರಿಗೆ ತಂದಿದ್ದು, ಸಲಿಂಗ ದಂಪತಿಗಳು ಕಾನೂನುಬದ್ಧವಾಗಿ ವಿವಾಹವಾಗಲು ಅವಕಾಶ ಮಾಡಿಕೊಡಲಾಗಿದೆ. ಕಾನೂನನ್ನುಮಹಾರಾಜ ವಜಿರಾಲಾಂಗ್‌ಕಾರ್ನ್‌ ಅನುಮೋದಿಸಿದ ನಂತರ ರಾಯಲ್‌ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ ಮತ್ತು 120 ದಿನಗಳಲ್ಲಿ ಜಾರಿಗೆ ಬರಲಿದೆ. ಇದರರ್ಥ ಸಲಿಂಗಿ ಜೋಡಿಗಳು ಮುಂದಿನ ವರ್ಷದ ಜನವರಿಯಲ್ಲಿ ತಮ ವಿವಾಹವನ್ನು ನೋಂದಾಯಿಸಲು ಸಾಧ್ಯವಾಗುತ್ತದೆ, ತೈವಾನ್‌ ಮತ್ತು ನೇಪಾಳದ ನಂತರ ಸಲಿಂಗ ವಿವಾಹವನ್ನು ಅನುಮತಿಸಲು ಥೈಲ್ಯಾಂಡ್‌ ಏಷ್ಯಾದಲ್ಲಿ ಮೂರನೇ ಸ್ಥಾನವನ್ನು … Continue reading ಸಲಿಂಗ ವಿವಾಹಕ್ಕೆ ಥೈಲ್ಯಾಂಡ್‌ ಸರ್ಕಾರ ಅಸ್ತು