ಮಿರ್ಜಾ-ಶಮಿ ವಿವಾಹದ ಬಗ್ಗೆ ತಿಳಿಯಬೇಕಾದರೆ ತಾಳ್ಮೆಯಿಂದಿರಿ

ನವದೆಹಲಿ,ಜೂ.23- ಟೆನ್ನಿಸ್‌‍ ಮಾಜಿ ಆಟಗಾರ್ತಿ ಸಾನಿಯಾ ಮಿರ್ಜಾ ಖ್ಯಾತ ಕ್ರಿಕೆಟಿಗ ಮಹಮದ್‌ ಶಮಿ ಅವರನ್ನು ವರಿಸಲಿದ್ದಾರೆಯೇ.. ಇದು ಗೊತ್ತಾಗಬೇಕಾದರೆ ನೀವು ಸ್ವಲ್ಪ ತಾಳ್ಮೆಯಿಂದ ಇರಬೇಕು.ಯಾಕೆ ಅಂತೀರಾ ಇಬ್ಬರ ವಿವಾಹ ಕುರಿತಂತೆ ಸ್ವತಃ ಸಾನಿಯಾ ಮಿರ್ಜಾ ಅವರೇ ತಾಳ್ಮೆಯಿಂದೀರಿ ಎಲ್ಲಕ್ಕೂ ಕಾಲವೇ ಉತ್ತರಿಸಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಖ್ಯಾತ ಟೆನ್ನಿಸ್‌‍ ಆಟಗಾರ್ತಿಯಾಗಿದ್ದ ಮಿರ್ಜಾ ಅವರು ಪಾಕ್‌ ಕ್ರಿಕೆಟ್‌ ತಂಡದ ಆಟಗಾರ ಶೋಯೆಬ್‌ ಮಲಿಕ್‌ ಅವರನ್ನು ಪ್ರೀತಿಸಿ ವಿವಾಹವಾಗಿದ್ದರೂ ನಂತರ ಅವರು ವಿಚ್ಛೇದನ ಪಡೆದುಕೊಂಡಿದ್ದರು. ಅದೇ ರೀತಿ ಶಮಿ ದಾಂಪತ್ಯ ಜೀವನದಲ್ಲೂ … Continue reading ಮಿರ್ಜಾ-ಶಮಿ ವಿವಾಹದ ಬಗ್ಗೆ ತಿಳಿಯಬೇಕಾದರೆ ತಾಳ್ಮೆಯಿಂದಿರಿ