ಮೋದಿ ಪದಗ್ರಹಣಕ್ಕೆ ಸಾಕ್ಷಿಯಾಗಲಿದ್ದಾರೆ ನೈರ್ಮಲ್ಯ ಕಾರ್ಯಕರ್ತರು, ಟ್ರಾನ್ಸ್‌ಜೆಂಡರ್‌ಗಳು

ನವದೆಹಲಿ,ಜೂ.7- ವಾರಾಂತ್ಯದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಸೆಂಟ್ರಲ್‌ ವಿಸ್ಟಾ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಿದ ನೈರ್ಮಲ್ಯ ಕಾರ್ಯಕರ್ತರು, ಟ್ರಾನ್ಸ್ ಜೆಂಡರ್‌ಗಳು ಮತ್ತು ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಧಾನಿ ಮೋದಿಯವರ ಮೂರನೇ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನಿತರಾರ ವಿಕಸಿತ್‌ ಭಾರತ್‌ ರಾಯಭಾರಿಗಳು ವಂದೇ ಭಾರತ್‌ ಮತ್ತು ಮೆಟ್ರೋ ರೈಲುಗಳಲ್ಲಿ ಕೆಲಸ ಮಾಡುವ ರೈಲ್ವೆ ನೌಕರರು ಮತ್ತು ಕೇಂದ್ರ ಸರ್ಕಾರದ … Continue reading ಮೋದಿ ಪದಗ್ರಹಣಕ್ಕೆ ಸಾಕ್ಷಿಯಾಗಲಿದ್ದಾರೆ ನೈರ್ಮಲ್ಯ ಕಾರ್ಯಕರ್ತರು, ಟ್ರಾನ್ಸ್‌ಜೆಂಡರ್‌ಗಳು