ಬೆಂಗಳೂರು : ಬಾರಿ ಕುತೂಹಲ ಕೆರಳಿಸಿದ್ದ ಲೈಂಗಿಕ ದೌರ್ಜನ್ಯ , ಡೀಲಿಂಗ್ ಹಾಗೂ ವಂಚನೆ ಪ್ರಕರಣದಲ್ಲಿ ಸ್ಯಾಂಟ್ರೋ ರವಿಯನ್ನು ಗುಜರಾತ್ ನಲ್ಲಿ ಇಂದು ಬಂಧಿಸಲಾಗಿದೆ.
ಮೈಸೂರಿನಲ್ಲಿ ರವಿಯ ಎರಡನೇ ಪತ್ನಿ ನೀಡಿದ ದೂರಿನ ನಂತರ ತಲೆಮರಸಿಕೊಂಡಿದ್ದ ಈತನ ಬಂಧನಕ್ಕಾಗಿ ಪೊಲೀಸರು ಬಾರಿ ಪ್ರಯಾಸ ಪಟ್ಟಿದ್ದರು.
ನೆರೆಯ ಮಹಾರಾಷ್ಟ್ರ ಕೇರಳ ಹಾಗೂ ರಾಜ್ಯದ ನಾನಾ ಭಾಗಗಳಲ್ಲಿ ಅಡಗು ತಾಣಗಳ ಮೇಲೆ ಪೊಲೀಸರು ಕಾರ್ಯಚರಣೆ ನಡೆಸಿದ್ದರು. ಆದರೆ ಆತ ಗುಜರಾತ್ ನಲ್ಲಿ ತಲೆಮರೆಸಿಕೊಂಡಿರೋ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರ ತಂಡ ಈತನನ್ನು ಇಂದು ಮಧ್ಯಾಹ್ನ ಮೂಲಗಳು ತಿಳಿಸಿವೆ.
#SantroRavi, #Arrested, #Gujarat,