ಮಹಾರಾಷ್ಟ್ರದಲ್ಲಿ ದಿವ್ಯಾಂಗರಿಗಾಗಿ ಪ್ರತ್ಯೇಕ ಸಚಿವಾಲಯ ಆರಂಭ

Social Share

ಮುಂಬೈ,ಡಿ.4- ದೇಶದಲ್ಲಿ ಪ್ರಥಮ ಬಾರಿಗೆ ಮಹಾರಾಷ್ಟ್ರ ಸರ್ಕಾರ ವಿಶೇಷ ಚೇತನರಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಆರಂಭಿಸಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಈ ಕುರಿತು ಮಾತನಾಡಿದ್ದು, 1143 ಕೋಟಿ ರೂ.ಗಳ ಅನುದಾನದಲ್ಲಿ ಇಲಾಖೆಯನ್ನು ಆರಂಭಿಸಲಾಗುತ್ತಿದೆ.

2063 ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಅಗತ್ಯವಾದ ನೀತಿಗಳನ್ನು ಕ್ರಮಗೊಳಿಸಲಾಗಿದೆ ಎಂದು ಹೇಳಿದರು.ದಿವ್ಯಾಂಗರಿಗಾಗಿ ದೇಶದಲ್ಲೇ ಪ್ರತ್ಯೇಕ ಸಚಿವಾಲಯವನ್ನು ಆರಂಭಿಸಿದ್ದೇವೆ. ಕಳೆದ ನ.29ರಂದು ರಾಜ್ಯ ಸಂಪುಟ ಸಭೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಅಂಗೀಕಾರ ನೀಡಿದೆ.

ಇರಾನ್: ಹೊಸ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣ

ದಿವ್ಯಾಂಗರ ಸಾಮಾಜಿಕ ನ್ಯಾಯ, ವಿಶೇಷ ನೆರವು ಉದ್ದೇಶಗಳನ್ನು ಇಲಾಖೆ ಹೊಂದಿದ್ದು, ಶಿಕ್ಷಣ, ತರಬೇತಿ, ಪುನರ್ವಸತಿಗಳ ಮೂಲಕ ಅಶಕ್ತರನ್ನು ಸಬಲೀಕರಣಗೊಳಿಸುವ ಯೋಜನೆಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

“ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ”

#Separate, #Ministry, #Divyang, #Person, #Shinde,

Articles You Might Like

Share This Article