ಟಿವಿ ನಟ ಷಾಹೀರ್ ಶೇಖ್‍ಗೆ ಪಿತೃವಿಯೋಗ

Social Share

ಮುಂಬೈ,ಜ.20- ಜನಪ್ರಿಯ ಟಿವಿ ನಟ ಷಾಹೀರ್‍ಶೇಖ್ ಅವರ ತಂದೆ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಅಸುನೀಗಿದ್ದಾರೆ ಎಂದು ಅವರ ಗೆಳೆಯ, ನಟ ಅಲಿಗೋನಿ ಅವರು ಇಂದು ಬೆಳಗ್ಗೆ ತಿಳಿಸಿದ್ದಾರೆ.
ಮಂಗಳವಾರ ತಡರಾತ್ರಿ ತನ್ನ ತಂದೆ ತೀವ್ರ ಕೋವಿಡ್-19ರ ಸೋಂಕಿನಿಂದಾಗಿ ವೆಂಟಿಲೇಟರ್‍ನಲ್ಲಿದ್ದಾರೆ ಎಂದು ಶೇಖ್ ಟ್ವಿಟರ್‍ನಲ್ಲಿ ಮಾಹಿತಿ ಷೇರ್ ಮಾಡಿಕೊಂಡಿದ್ದರು. ಶೇಖ್ ಅವರ ತಂದೆಯ ಮರಣದ ಕುರಿತು ಗೋನಿ ಟ್ವಿಟರ್‍ನಲ್ಲಿ ಮಾಹಿತಿ ನೀಡಿದ್ದಾರೆ.

Articles You Might Like

Share This Article