ಬಿಯರ್‌ ಪ್ರೀಯರಿಗೆ ಬೆಲೆ ಏರಿಕೆ ಭಾಗ್ಯ, , ಪ್ರತಿ ಬಾಟಲಿಗೆ 10 ರಿಂದ 20 ರೂ. ಹೆಚ್ಚಳ

ಬೆಂಗಳೂರು, ಜುಲೈ 30 : ಮದ್ಯ ಪ್ರಿಯರಿಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಿದೆ ಬಿಯರ್‌ ಮೇಲೆ ತೆರಿಗೆ ಹೆಚ್ಚಿಸಲಾಗಿದ್ದು,ಇದರಿಂದ ಇಂದಿನಿಂದಲೇ ಬೆಲೆ 10 ರಿಂದ 20 ರೂಪಾಯಿ ಏರಿಕೆಯಾಗಲಿದೆ.ರಾಜ್ಯದಲ್ಲಿ ಅಬಕಾರಿ ಇಲಾಖೆ ಕಳೆದ 17 ತಿಂಗಳಲ್ಲಿ 5ನೇ ಬಾರಿಗೆ ಬಿಯರ್‌ ಬೆಲೆ ಏರಿಕೆಯಾಗಿದೆ. ಒಂದು ತಿಂಗಳ ಹಿಂದೆಯಷ್ಟೆ ಕಚ್ಚಾ ವಸ್ತುಗಳ ಬೆಲೆ ಏರಿಕೆ ಕಾರಣ ನೀಡಿ ಮದ್ಯ ತಯಾರಿಕೆ ಕಂಪನಿಗಳು ದರ ಏರಿಸಿತ್ತು ಆದರೆ ಈಗ ಮತ್ತೆ ಹೆಚ್ಚಿಸಲಾಗಿದೆ 1 ವರ್ಷದಲ್ಲಿ ಸರಿ ಸುಮಾರು 50ರಿಂದ … Continue reading ಬಿಯರ್‌ ಪ್ರೀಯರಿಗೆ ಬೆಲೆ ಏರಿಕೆ ಭಾಗ್ಯ, , ಪ್ರತಿ ಬಾಟಲಿಗೆ 10 ರಿಂದ 20 ರೂ. ಹೆಚ್ಚಳ