“ಪಿಚ್ಚರ್ ಅಭಿ ಬಾಕಿ ಹೈ” ಎಂದ ಪ್ರಧಾನಿ ಮೋದಿಗೆ ಸಿದ್ದು ತಿರುಗೇಟು

ಮೈಸೂರು,ಏ.1- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ಅಭಿವೃದ್ಧಿ ಶೂನ್ಯ ವಾಗಿದೆ. ಸುಳ್ಳಿನ ಕನಸುಗಳ ಪಿಚ್ಚರ್ ಬಾಕಿ ಇದೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಅಭಿವೃದ್ಧಿಯ ವಿಷಯದಲ್ಲಿ ಈಗಿನದು ಟ್ರೈಲರ್ ಮಾತ್ರ. ಪಿಚ್ಚರ್ ಇನ್ನು ಬಾಕಿ ಇದೆ ಎಂದು ಪ್ರಧಾನಮಂತ್ರಿ ನೀಡಿರುವ ಹೇಳಿಕೆಗೆ ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ಅಭಿವೃದ್ಧಿ ಆಗಿದ್ದರಲ್ಲವೇ ಟ್ರೈಲರ್ ಇರುವುದು. ಅಭಿವೃದ್ಧಿ ಶೂನ್ಯವಾಗಿದೆ. ಪ್ರಧಾನಿಗಳು ಈವರೆಗೂ ಬರೀ ಸುಳ್ಳನ್ನೇ ಹೇಳಿಕೊಂಡು ಬಂದಿದ್ದಾರೆ. ಅದರ ಪಿಕ್ಚರ್ ಬಾಕಿ ಇದೆ. ಸಮೀಕ್ಷೆಯ ಪ್ರಕಾರ NDA … Continue reading “ಪಿಚ್ಚರ್ ಅಭಿ ಬಾಕಿ ಹೈ” ಎಂದ ಪ್ರಧಾನಿ ಮೋದಿಗೆ ಸಿದ್ದು ತಿರುಗೇಟು