‘ಸಿಂಹರೂಪಿಣಿ’ಯಲ್ಲಿ ದೇವಿಯ ಪವಾಡಗಳ ಅನಾವರಣ (ಚಿತ್ರವಿಮರ್ಶೆ)

ಹಳ್ಳಿಗಳಲ್ಲಿ ಊರಹಬ್ಬ, ಜಾತ್ರೆಗಳು ಎಂದರೆ ಸಿಂಹಪಾಲು ದೇವಿಗಳ ಆರಾಧನೆಗೆ ಮೀಸಲಾಗಿಡಲಾಗುತ್ತದೆ. ಆಕೆಯ ಮಹತ್ವವನ್ನು ಅನಾದಿ ಕಾಲದಿಂದಲೂ ಬೆಳ್ಳಿ ಪರದೆಯ ಮೇಲು ವಿವಿಧ ಕಥಾ ಹಿನ್ನೆಲೆಯಲ್ಲಿ ಕಣ್ತುಂಬಿಕೊಂಡಿದ್ದೇವೆ. ಆದರೆ ಈ ವಾರ ತೆರೆಕಂಡು ಪ್ರೇಕ್ಷಕರನ್ನ ರಂಜಿಸುತ್ತಿರುವ ಸಿಂಹರೂಪಿಣಿ ಚಿತ್ರದ ಸ್ಕ್ರೀನ್ ಪ್ಲೇ ಹೊಸತನಕ್ಕೆ ನಾಂದಿ ಹಾಡಿದೆ. ಕೆಜಿಎಫ್ ಚಿತ್ರಕ್ಕೆ ಹಾಡು ಬರೆದು ಮನೆಮಾತಾದ ಕಿನಾಳ್ ರಾಜ್, ನಾನು ಬರೀ ಚಿತ್ರ ಸಾಹಿತ್ಯ ಅಲ್ಲ ನನ್ನಲ್ಲೂ ಒಬ್ಬ ಉತ್ತಮ ನಿರ್ದೇಶಕನಿದ್ದಾನೆ ಎಂದು ಈ ಚಿತ್ರದ ಮೂಲಕ ಸಾಬೀತು ಮಾಡಿದ್ದಾರೆ. ಮಾರಮ್ಮ … Continue reading ‘ಸಿಂಹರೂಪಿಣಿ’ಯಲ್ಲಿ ದೇವಿಯ ಪವಾಡಗಳ ಅನಾವರಣ (ಚಿತ್ರವಿಮರ್ಶೆ)