ಪದಚ್ಯುತ ಶ್ರೀಲಂಕಾ ಅಧ್ಯಕ್ಷನ ಆಗಮನಕ್ಕೆ ಸಿಂಗಾಪುರದಲ್ಲಿ ವಿರೋಧ

Social Share

Singapore, Opposition, Sri Lankan, Gotabaya,

ಸಿಂಗಾಪುರ, ಜು. 18 – ಶ್ರೀಲಂಕಾದ ಪದಚ್ಯುತ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಇಲ್ಲಿಗೆ ಆಗಮಿಸುತ್ತಿದ್ದಂತೆ ಸಿಂಗಾಪುರದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಮೌನ ಪ್ರತಿಭಟನೆಗಳನ್ನು ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಸಾರ್ವಜನಿಕರು, ಸಿಂಗಾಪುರದವರು, ನಿವಾಸಿಗಳು, ಕೆಲಸದ ಪಾಸ್ ಹೊಂದಿರುವವರು ಮತ್ತು ಸಾಮಾಜಿಕ ಸಂದರ್ಶಕರು ನಮ್ಮ ಸ್ಥಳೀಯ ಕಾನೂನುಗಳಿಗೆ ಬದ್ಧರಾಗಿರಬೇಕೆಂದು ಪೊಲೀಸರು ಕೇಳಿಕೊಳ್ಳುತ್ತಾರೆ.

ಯಾರಾದರೂ ಕಾನೂನುಬಾಹಿರವಾದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ರಾಜಪಕ್ಸೆ ಅವರು ಸಿಂಗಾಪುರಕ್ಕೆ ಬಂದಿಳಿದ ದಿನವೇ ಬ್ಲಾಕ್ಬೈನ್ ಉದ್ಯಮಿ ರೇಮಂಡ್ ಎನ್ಜಿ ಅವರು ರಾಜಪಕ್ಸೆ ವಿರುದ್ಧಧನಿ ಎತ್ತಿ ಮನಿ ಲಾಂಡರಿಂಗ್‍ಗಾಗಿ ಬಂದಿದ್ದಾರೆ ಎಂದು ಟೀಕಿಸಿದ್ದಾರೆ ಸಮಾಜಿಕ ಜಾಲತಾಣದಲ್ಲಿ ಕೂಡ ಬೆಂಬಲ ವ್ಯಕ್ತವಾಗಿದೆ.

Articles You Might Like

Share This Article