ಪ್ರಜ್ವಲ್ ರೇವಣ್ಣಗೆ ಲುಕ್‍ಔಟ್ ನೋಟೀಸ್: ವಿಚಾರಣೆಗೆ ಬಾರದಿದ್ದರೆ ಬಂಧನ..

ಕಲಬುರಗಿ,ಮೇ.2- ಹಾಸನದ ಪೆನ್‍ಡ್ರೈವ್‍ನ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗದೆ ಇದ್ದರೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಬಂಸಲಾಗುವುದು, ಜೊತೆಗೆ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಈಗಾಗಲೇ ಲುಕ್‍ಔಟ್ ನೋಟೀಸ್ ಜಾರಿ ಮಾಡಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿರುವುದರಿಂದ ಲುಕ್‍ಔಟ್ ನೋಟೀಸ್ ಜಾರಿ ಮಾಡಿ ವಿಮಾನ ನಿಲ್ದಾಣಗಳು ಹಾಗೂ ಬಂದರುಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು. ಈ ನಡುವೆ ಪ್ರಜ್ವಲ್ ರೇವಣ್ಣ ಅವರ ವಕೀಲರು ಎಸ್‍ಐಟಿ … Continue reading ಪ್ರಜ್ವಲ್ ರೇವಣ್ಣಗೆ ಲುಕ್‍ಔಟ್ ನೋಟೀಸ್: ವಿಚಾರಣೆಗೆ ಬಾರದಿದ್ದರೆ ಬಂಧನ..