ಭೀಕರ ಅಪಘಾತದಲ್ಲಿ 6 ಮಂದಿ ಸಾವು

Social Share

ತಿರುಚಿರಾಪಳ್ಳಿ , ಮಾ 19- ವೇಗವಾಗಿ ಚಲಿಸುತ್ತಿದ್ದ ಮಿನಿವ್ಯಾನ್ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ಆರು ಮಂದಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ತಿರುಚಿರಾಪಳ್ಳಿ ಬಳಿಯ ಹೆದ್ದಾರಿಯಲ್ಲಿ ನಡೆದಿದೆ.

ಅವಘಡದಲ್ಲಿ ಮಿನಿವ್ಯಾನ್ ನಜ್ಜುಗುಜಾಜ್ಜಾಗಿದ್ದು ಅದರಲ್ಲಿ ಒಟ್ಟು ಒಂಬತ್ತು ಮಂದಿ ಪ್ರಯಾಣಿಸುತ್ತಿದ್ದರು ಅದರಲ್ಲಿ 6 ಜನ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಕ್ವಿಡಾರ್‌ನಲ್ಲಿ ಪ್ರಬಲ ಭೂಕಂಪ, 15 ಮಂದಿ ಸಾವು

ಮೂವರು ಗಾಯಗೊಂಡವರನ್ನು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಮೂಲಗಳ ಪ್ರಕಾರ ಎಲ್ಲರು ದಾರ್ಮಿಕ ಯಾತ್ರೆ ಮುಗಿಸಿ ತಮ್ಮ ಊರಿಗೆ ಹೋಗುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

Six killed, road, accident, TN,

Articles You Might Like

Share This Article