ಮಾಗಿದ ಹಣ್ಣಿನ ಪರಿಮಳದಿಂದ ಕ್ಯಾನ್ಸರ್ ಬೆಳವಣಿಗೆ ತಡೆಯಬಹುದಂತೆ

ಕೋವಿಡ್-19ರ ಸಾಂಕ್ರಾಮಿಕ ಪಿಡುಗು ಕಾಣಿಸಿಕೊಂಡ ಬಳಿಕ ನಮ್ಮ ಘ್ರಾಣೇಂದ್ರಿಯದ (ವಾಸನೆಗಳನ್ನು ಗ್ರಹಿಸುವ ಅಂಗ) ಕಡೆಗೆ ಗಮನ ಹೆಚ್ಚಾಗಿದ್ದು, ಇದು ಸಂಶೋಧನೆಗಳತ್ತಲೂ ಮಾರ್ಗ ತೋರಿಸಿದೆ. ಮೂಗಿನ ಹೊರಳೆಗಳ ಮಿತಿಯಾಚೆಗೆ ವಾಸನೆಗಳಿಗೂ (ದುರ್ಗಂಧಗಳಿಗೂ) ಮತ್ತು ವಂಶವಾಹಿ ಅಭಿವ್ಯಕ್ತಿಗೂ ನಡುವೆ ಗಣನೀಯ ಸಂಬಂಧವಿದೆ ಎಂಬುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿವೆ. ಈ ಶೋಧನೆಗಳು ಕ್ಯಾನ್ಸರ್ ಮತ್ತು ನರ ಸವೆಸುವ ರೋಗಗಳ ವಿರುದ್ಧದ ಹೋರಾಟದಲ್ಲಿ ಬಾಷ್ಪಶೀಲ (ಕೊಳೆಯುವ) ವಸ್ತುಗಳ ಚಿಕಿತ್ಸಕ ಉಪಯೋಗದ ಕುರಿತು ವಿಜ್ಞಾನಿಗಳಲ್ಲಿ ಜಿಜ್ಞಾಸೆ ಮೂಡಿಸಿವೆ. ಈ ಸಂಶೋಧನೆಗಳಿಂದ ಹೊರಹೊಮ್ಮಿರುವ ಅನಿರೀಕ್ಷಿತ ವಿಚಾರವೆಂದರೆ … Continue reading ಮಾಗಿದ ಹಣ್ಣಿನ ಪರಿಮಳದಿಂದ ಕ್ಯಾನ್ಸರ್ ಬೆಳವಣಿಗೆ ತಡೆಯಬಹುದಂತೆ