ಹಸೆಮಣೆ ಏರಬೇಕಿದ್ದ ಮಗನನ್ನೇ ಮಸಣಕ್ಕೆ ಕಳುಹಿಸಿದ ತಂದೆ
ನವದೆಹಲಿ,ಮಾ.8- ಮದುವೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ ಜಿಮ್ ತರಬೇತುದಾರನನ್ನು ಆತನ ತಂದೆಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಗೌರವ್ ಸಿಂಘಾಲ್(29) ಮೃತ ಜಿಮ್ ಟ್ರೈನರ್ ದಕ್ಷಿಣ ದೆಹಲಿಯಲ್ಲಿರುವ ಮನೆಯಲ್ಲಿ ಮುಂಜಾನೆ, ಮದುವೆಗೂ ಕೆಲವೇ ಗಂಟೆಗಳ ಮೊದಲು ಅವರ ಎದೆಗೆ 15 ಬಾರಿ ಇರಿಯಲಾಗಿದೆ. ಕೊಲೆಯ ಪ್ರಮುಖ ಆರೋಪಿಯಾಗಿರುವ ತಂದೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕೊಲೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ, ಇಲ್ಲಿಯವರೆಗೆ, ತಂದೆ ಮತ್ತು ಮಗನ ನಡುವೆ ವೈಮನಸ್ಸು ಇತ್ತು … Continue reading ಹಸೆಮಣೆ ಏರಬೇಕಿದ್ದ ಮಗನನ್ನೇ ಮಸಣಕ್ಕೆ ಕಳುಹಿಸಿದ ತಂದೆ
Copy and paste this URL into your WordPress site to embed
Copy and paste this code into your site to embed