“ಕಾದು ನೋಡಿ, ಎಕ್ಸಿಟ್‌ ಪೋಲ್‌ಗೆ ವಿರುದ್ಧವಾಗಿ ಫಲಿತಾಂಶ ಬರಲಿದೆ” : ಸೋನಿಯಾ ವಿಶ್ವಾಸ

ನವದೆಹಲಿ, ಜೂ.3– ಲೋಕಸಭಾ ಚುನಾವಣೆಯ ಫಲಿತಾಂಶಗಳು ಎಕ್ಸಿಟ್‌ ಪೋಲ್‌ಗಳಲ್ಲಿ ತೋರಿಸಿರುವ ಫಲಿತಾಂಶಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿರುತ್ತದೆ ಎಂದು ಕಾಂಗ್ರೆಸ್‌‍ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಅವರ ನಿರೀಕ್ಷೆಗಳ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾದು ನೋಡಿ, ನಮ ನಿರೀಕ್ಷೆಯೆಂತೇ ಲೋಕಸಭಾ ಚುನಾವಣಾ ಫಲಿತಾಂಶ ಬರಲಿದೆ ಎಂದರು. ಹಿಂದಿನ ಎಕ್ಸಿಟ್‌ ಪೋಲ್‌ಗಳು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತಕ ಒಕ್ಕೂಟವು ಸ್ಪಷ್ಟ ಬಹುಮತದೊಂದಿಗೆ ಸರ್ಕಾರವನ್ನು ರಚಿಸುತ್ತದೆ ಎಂದು ಭವಿಷ್ಯ ನುಡಿದಿದೆ. ಈ ಸಮೀಕ್ಷೆಗಳಲ್ಲಿ … Continue reading “ಕಾದು ನೋಡಿ, ಎಕ್ಸಿಟ್‌ ಪೋಲ್‌ಗೆ ವಿರುದ್ಧವಾಗಿ ಫಲಿತಾಂಶ ಬರಲಿದೆ” : ಸೋನಿಯಾ ವಿಶ್ವಾಸ