ಟಿ-20 ವಿಶ್ವಕಪ್ : ಮೊದಲ ಬಾರಿಗೆ ಫೈನಲ್​ಗೆ ದಕ್ಷಿಣ ಆಫ್ರಿಕಾ ಎಂಟ್ರಿ

ತರೂಬಾ, ಜೂ.27- ಭಾರೀ ಅಚ್ಚರಿ ಹಾಗೂ ಕುತೂಹಲ ಮೂಡಿಸಿದ್ದ ಟಿ-20 ವಿಶ್ವಕಪ್ ಸೆಮಿ ಫೈನಲ್ಸ್ ನಲ್ಲಿ ಗೆದ್ದು ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ಫೈನಲ್ಗೆ ಭರ್ಜರಿ ಎಂಟ್ರಿ ಕೊಟ್ಟಿದೆ.ಇಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ಥಾನ ಆರಂಭದಲ್ಲೇ ಎಡವಟ್ಟು ಮಾಡಿಕೊಂಡಿತ್ತು. ಉತ್ತಮ ಫಾರ್ಮ್ನಲ್ಲಿದ್ದ ಆರಂಭಿಕ ಆಟಗಾರ ಗುರ್ಬಾಜ್ ಮೊದಲ ಓವರ್ನಲ್ಲೇ ವಿಕೆಟ್ ಒಪ್ಪಿಸಿ ಹೊರನಡೆದ ನಂತರ ಉಳಿದ ಆಟಗಾರರು ಕೂಡ ಯಾವುದೇ ಪ್ರತಿರೋಧ ತೋರದೆ ಒಬ್ಬರ ನಂತರ ಒಬ್ಬರು ಪೆವಿಲಿಯನ್ ಹಾದಿ ಹಿಡಿದರು.ದಕ್ಷಿಣ … Continue reading ಟಿ-20 ವಿಶ್ವಕಪ್ : ಮೊದಲ ಬಾರಿಗೆ ಫೈನಲ್​ಗೆ ದಕ್ಷಿಣ ಆಫ್ರಿಕಾ ಎಂಟ್ರಿ