ವಿಶ್ವ ಕ್ರಾಫ್ಟ್ ಸಿಟಿ ಪಟ್ಟ ಅಲಂಕರಿಸಿದ ಶ್ರೀನಗರ

ಶ್ರೀನಗರ, ಜೂ. 24 (ಪಿಟಿಐ) ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿಯಾದ ಶ್ರೀನಗರವನ್ನು ವಿಶ್ವ ಕರಕುಶಲ ಮಂಡಳಿಯು ಅಧಿಕೃತವಾಗಿ ವಿಶ್ವ ಕ್ರಾಫ್ಟ್ ಸಿಟಿ ಎಂದು ಗುರುತಿಸಿದೆ ಎಂದು ಅಧಿಕತ ವಕ್ತಾರರು ಇಲ್ಲಿ ತಿಳಿಸಿದ್ದಾರೆ. ಈ ಮಾನ್ಯತೆ ಕೈಮಗ್ಗ ಮತ್ತು ಕರಕುಶಲ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತದೆ, ಇದು ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಅಭಿವದ್ಧಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ವಕ್ತಾರರು ಹೇಳಿದರು. ಈ ಪ್ರತಿಷ್ಠಿತ ಗೌರವವು ನಗರದ ಶ್ರೀಮಂತ ಪರಂಪರೆ ಮತ್ತು ಅದರ ಕುಶಲಕರ್ಮಿಗಳ ಅಸಾಧಾರಣ ಕೌಶಲ್ಯಗಳನ್ನು ಒತ್ತಿಹೇಳುತ್ತದೆ, ಅವರ … Continue reading ವಿಶ್ವ ಕ್ರಾಫ್ಟ್ ಸಿಟಿ ಪಟ್ಟ ಅಲಂಕರಿಸಿದ ಶ್ರೀನಗರ