ಮನೆಮನೆಗೆ ತೆರಳಿ ಎಸ್‌‍ಐಆರ್‌ ಅರ್ಜಿ ವಿತರಿಸುವಂತೆ ಬಿಎಲ್‌ಓಗಳಿಗೆ ಖಡಕ್‌ ಸೂಚನೆ

ಬೆಂಗಳೂರು,ಜು.3-ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌‍ಐಆರ್‌)ಗೆ ಸಂಬಂಧಿಸಿದ ಗಣತಿ ಅರ್ಜಿಗಳನ್ನು ಕಡ್ಡಾಯವಾಗಿ ಮನೆ ಮನೆಗೆ ತೆರಳಿ ಮತದಾರರಿಗೆ ವಿತರಣೆ ಮಾಡಬೇಕೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಯವರು ಎಲ್ಲಾ ಬಿಎಲ್‌ಓಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಸಂಬಂಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ ಅವರಿಗೆ ಎರಡು ಪುಟಗಳ ಪ್ರತ್ಯೇಕ ಪತ್ರ ಬರೆದು ಎಸ್‌‍ಐಆರ್‌ನಲ್ಲಿ ಉಂಟಾಗಿರುವ ಲೋಪದೋಷಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿದ್ದರು. ಇದಕ್ಕೆ ಸ್ಪಂದಿಸಿರುವ … Continue reading ಮನೆಮನೆಗೆ ತೆರಳಿ ಎಸ್‌‍ಐಆರ್‌ ಅರ್ಜಿ ವಿತರಿಸುವಂತೆ ಬಿಎಲ್‌ಓಗಳಿಗೆ ಖಡಕ್‌ ಸೂಚನೆ