ದೇವೇಗೌಡರ ರಾಜಕೀಯ ಜೀವನದ ತೆರೆಮರೆಯ ಶಕ್ತಿಯಾಗಿದ್ದ ಚೆನ್ನಮ್ಮ
ಬೆಂಗಳೂರು,ಜು.19- ರಾಜಕಾರಣ ಎಂದರೆ ಏರಿಳಿತಗಳ ಸುಳಿಗೆ ಸಿಲುಕುವುದು ಸಹಜ. ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದಾಗ, ಮುಖ್ಯಮಂತ್ರಿಯಾಗಿದ್ದಾಗ ಮತ್ತು ಪ್ರಧಾನಿ ಹುದ್ದೆಯಲ್ಲಿದ್ದಾಗಲೂ ಚೆನ್ನಮ್ಮ ನವರು ಕುಟುಂಬದ ಸಮತೋಲನವನ್ನು ಕಾಪಾಡಿಕೊಂಡು ಬಂದರು. ಅಧಿಕಾರದ ಆಮಿಷಗಳಿಗಿಂತ, ಸಂಸಾರಿಕ ಮೌಲ್ಯಗಳಿಗೆ ಮತ್ತು ನೆಲದ ಸಂಸ್ಕೃತಿಗೆ ಅವರು ನೀಡಿದ ಮಹತ್ವವೇ ದೇವೇಗೌಡರು ಅಷ್ಟೊಂದು ದೀರ್ಘಕಾಲ ರಾಜಕೀಯದಲ್ಲಿ ಸಕ್ರಿಯವಾಗಿರಲು ಸಾಧ್ಯವಾಗಿಸಿತು ಎನ್ನುವುದು ಅನೇಕರ ಅಭಿಮತ. ಸಾರ್ವಜನಿಕ ಸಮಾರಂಭಗಳಲ್ಲಿ ಅಥವಾ ಸುದ್ದಿಗೋಷ್ಠಿಗಳಲ್ಲಿ ಅವರು ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ದೇವೇಗೌಡರ ಆರೋಗ್ಯ ವಿಚಾರಣೆಯಿಂದ ಹಿಡಿದು, ಅವರ ನಿರ್ಧಾರಗಳಿಗೆ ಮಾನಸಿಕ … Continue reading ದೇವೇಗೌಡರ ರಾಜಕೀಯ ಜೀವನದ ತೆರೆಮರೆಯ ಶಕ್ತಿಯಾಗಿದ್ದ ಚೆನ್ನಮ್ಮ
Copy and paste this URL into your WordPress site to embed
Copy and paste this code into your site to embed