ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದ ವಿಧಾನಸೌಧ
ಬೆಂಗಳೂರು, ಮಾ.6- ಈವರೆಗೂ 16 ಬಜೆಟ್‌ಗಳನ್ನು ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 17ನೇ ಬಜೆಟ್ ಮಂಡಿಸುವ ಸಲುವಾಗಿ ವಿಧಾನಸೌಧವನ್ನು ಮದುವಣಗಿತ್ತಿಯಂತೆ ಶೃಂಗರಿಸಲಾಗಿದ್ದು ಮತ್ತು ಸುತ್ತಮುತ್ತಲು ಭದ್ರತೆಯ ಅಭೇದ್ಯ ಕೋಟೆಯನ್ನೇ ನಿರ್ಮಿಸಲಾಗಿತ್ತು. 17ನೇ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ವಿಧಾನಸೌಧದ ಪ್ರವೇಶ ದ್ವಾರದ ಹೆಬ್ಬಾಗಿಲಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡನೆ ಎಂದು ಹೂವಿನ ಅಲಂಕಾರದ ಫಲಕ ಅಳವಡಿಸಲಾಗಿದೆ. ವಿಧಾನಸೌಧದ ವಿಧಾನಸಭೆಯ ಸಭಾಂಗಣಕ್ಕೆ ಪ್ರವೇಶ ಕಲ್ಪಿಸುವ ಮೆಟ್ಟಿಲುಗಳಿಗೆ ಎಂದಿನಂತೆ ಕೆಂಪು ಹಾಸು … Continue reading ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದ ವಿಧಾನಸೌಧ
Copy and paste this URL into your WordPress site to embed
Copy and paste this code into your site to embed