ಮಣಿಪುರ, ಮೇಘಾಲಯ, ತ್ರಿಪುರ ರಾಜ್ಯಗಳ ಜನತೆಗೆ ಮೋದಿ ಶುಭಾಶಯ

Social Share

ನವದೆಹಲಿ,ಜ.21- ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರ, ಮೇಘಾಲಯ ಮತ್ತು ತ್ರಿಪುರಾ ರಾಜ್ಯೋದಯ ದಿನವಾದ ಇಂದು ಆ ರಾಜ್ಯಗಳ ಜನತೆಗೆ ಶುಭಕೋರಿದ್ದಾರೆ.
ಮಣಿಪುರ, ಮೇಘಾಲಯ ಮತ್ತು ತ್ರಿಪುರ ರಾಜ್ಯಗಳ ಜನತೆಗೆ ಆ ರಾಜ್ಯಗಳ ಸಂಸ್ಥಾಪನಾ ದಿನವಾದ ಇಂದು ಶುಭಾಶಯಗಳು. ಈ ರಾಜ್ಯಗಳು ಭಾರತದ ಅಭಿವೃದ್ಧಿಗೆ ಸ್ಪಂದನಾತ್ಮಕ ಕೊಡುಗೆ ನೀಡುತ್ತಿವೆ. ಈ ರಾಜ್ಯಗಳ ಸ್ಥಿರ ಪ್ರಗತಿಗೆ ಪ್ರಾರ್ಥಿಸುತ್ತೇನೆ ಎಂದು ಮೊದಿ ಟ್ವೀಟ್ ಮಾಡಿದ್ದಾರೆ. ಈ ಮೂರು ರಾಜ್ಯಗಳು ಈಶಾನ್ಯ ಪ್ರದೇಶಗಳ (ಪುನರ್ ಸಂಘಟನೆ) ಅನಿಯಮ 1971ರ ಅನ್ವಯ 50 ವರ್ಷಗಳ ಹಿಂದೆ, 1972ರಲ್ಲಿ ರಚನೆಗೊಂಡವು.

Articles You Might Like

Share This Article