ತೈವಾನ್‍ನ ರಾಜಧಾನಿ ತೈಪೆಯಲ್ಲಿ ಪ್ರಬಲ ಭೂಕಂಪ: ಧರೆಗುರುಳಿದ ಕಟ್ಟಡಗಳು..

ತೈಪೇತಿ, ಏ.3-ಕಾಲು ಶತಮಾನದಲ್ಲೇ ಭೂಕಂಪ ಇಂದು ಬೆಳಗ್ಗೆ ಜನದಟ್ಟಣೆಯ ವೇಳೆ ತೈವಾನ್‍ಅನ್ನು ನಡುಗಿಸಿದ್ದು, ಕಟ್ಟಡಗಳನ್ನು ಹಾನಿಗೊಳಿಸಿದೆ, ನಾಲ್ವರು ಸಾವಿಗೀಡಾಗಿದ್ದಾರೆ. 57 ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಜಪಾನೀ ದ್ವೀಪಗಳ ತೀರಕ್ಕೆ ಸುನಾಮಿ ಅಲೆಗಳು ಅಪ್ಪಳಿಸಲು ಭೂಕಂಪ ಕಾರಣವಾಯಿತು. ಎರಡು ಗಂಟೆಗಳ ಬಳಿಕ ಸುನಾಮಿ ಮುನ್ನೆಚ್ಚರಿಕೆ ನೀಡಲಾಯಿತು. ಭೂಕಂಪದ ಕೇಂದ್ರಕ್ಕೆ ಸಮೀಪವಿರುವ ಹುವಾಲಿಯೆನ್ ಕರಾವಳಿ ನಗರದ ನೈಋತ್ಯಕ್ಕಿರುವ ಸಾಧಾರಣ ಜನಸಂಖ್ಯೆಯುಳ್ಳ ಐದು ಅಂತಸ್ತಿನ ಕಟ್ಟಡ ತೀವ್ರ ಜಖಂಗೊಂಡಿದೆ. ಕಟ್ಟಡದ ಮೊದಲ ಮಹಡಿ ಕುಸಿದಿದ್ದು, ಉಳಿದ ಭಾಗ 45 ಡಿಗ್ರಿಯಷ್ಟು ವಾಲಿಕೊಂಡಿದೆ. … Continue reading ತೈವಾನ್‍ನ ರಾಜಧಾನಿ ತೈಪೆಯಲ್ಲಿ ಪ್ರಬಲ ಭೂಕಂಪ: ಧರೆಗುರುಳಿದ ಕಟ್ಟಡಗಳು..