ಕಳೆದುಹೋದ ಪಾನ್ಕಾರ್ಡ್ನಿಂದ 46ಕೋಟಿ ರೂ. ವ್ಯವಹಾರ..!
ಗ್ವಾಲಿಯರ್,ಮಾ.30- ಪಾನ್ ಕಾರ್ಡ್ ದುರುಪಯೋಗದ ಪರಿಣಾಮ ವಿದ್ಯಾರ್ಥಿಯೊಬ್ಬನಿಗೆ 46 ಕೋಟಿ ರೂ.ಗಳಿಗೆ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೋಟೀಸ್ ನೀಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಗ್ವಾಲಿಯರ್ ನಿವಾಸಿಯಾಗಿರುವ ವಿದ್ಯಾರ್ಥಿ ಪ್ರಮೋದ್ ಕುಮಾರ್ ದಂಡೋಟಿಯಾ ಎಂಬಾತನಿಗೆ ಐಟಿ ಇಲಾಖೆಯಿಂದ ನೋಟೀಸ್ ಬಂದಾಗಲೇ ನನ್ನ ಬ್ಯಾಂಕ್ ಖಾತೆಯಿಂದ 46 ಕೋಟಿ ರೂ.ಗಳ ವ್ಯವಹಾರ ನಡೆಸಿರುವುದು ಗೊತ್ತಾಗಿರುವುದು. ತಕ್ಷಣ ಎಚ್ಚೆತ್ತುಕೊಂಡ ವಿದ್ಯಾರ್ಥಿ ನನ್ನ ಪಾನ್ ಕಾರ್ಡ್ ಕಳೆದುಹೋಗಿದೆ. ಅದನ್ನು ದುರುಪಯೋಗಪಡಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ. ತನ್ನ … Continue reading ಕಳೆದುಹೋದ ಪಾನ್ಕಾರ್ಡ್ನಿಂದ 46ಕೋಟಿ ರೂ. ವ್ಯವಹಾರ..!
Copy and paste this URL into your WordPress site to embed
Copy and paste this code into your site to embed