ಕಲಾಪ ವೀಕ್ಷಣೆಗೆ ಬಂದ ವಿದ್ಯಾರ್ಥಿಗಳು, ಮಳೆಯಲ್ಲೇ ನೆಂದು ಹೋದ ಸ್ಕೂಲ್ ಬ್ಯಾಗುಗಳು

ಬೆಂಗಳೂರು, ಜು-19, ಕಲಾಪ ವೀಕ್ಷಣೆಗೆಂದು ವಿವಿಧ ಶಾಲೆಯ ವಿದ್ಯಾರ್ಥಿಗಳು ವಿಧಾನಸೌಧಕ್ಕೆ ಖುಷಿ-ಖುಷಿಯಿಂದ ಬಂದಿದ್ದರು. ತಮ್ಮ ಶಾಲಾ ಬ್ಯಾಗುಗಳ ಸಮೇತ ಆಗಮಿಸಿದ್ದ ವಿದ್ಯಾರ್ಥಿಗಳ ಬ್ಯಾಗುಗಳನ್ನು ಒಳಗೆ ಬಿಡದೆ ವಿಧಾನಸೌಧ ಮುಂದಿನ ಬೃಹತ್‌ ಮೆಟ್ಟಿಲುಗಳ ಕೆಳಗಡೆ ಇರಿಸಲಾಯಿತು. ಪಾಪ ವಿದ್ಯಾರ್ಥಿಗಳು ವಿಧಾನ ಮಂಡಲದ ಕಾರ್ಯ-ಕಲಾಪಗಳನ್ನು ವೀಕ್ಷಿಸಲು ಒಳಗೆ ಹೋದರೆ, ಇತ್ತ ಹೊರಗಡೆ ಮಳೆ ಸುರಿದು ಮೆಟ್ಟಿಲು ಕೆಳಗೆ ಇಟ್ಟಿದ್ದ ಬ್ಯಾಗುಗಳು ನೆಂದು ಒಳಗಿದ್ದ ಪುಸ್ತಕಗಳು ಹಾಳಾಯಿತು. ಬ್ಯಾಗುಗಳನ್ನು ಒಳಗೆ ಬಿಡದಿದ್ದರೂ ಪರವಾಗಿಲ್ಲ, ಸುರಕ್ಷಿತ ಜಾಗದಾಲ್ಲಾದರೂ ಇರಿಸಬಹುದಿತ್ತು. ಮೆಟ್ಟಿಲುಗಳ ಕೆಳಗೆ ಇರಿಸಿ … Continue reading ಕಲಾಪ ವೀಕ್ಷಣೆಗೆ ಬಂದ ವಿದ್ಯಾರ್ಥಿಗಳು, ಮಳೆಯಲ್ಲೇ ನೆಂದು ಹೋದ ಸ್ಕೂಲ್ ಬ್ಯಾಗುಗಳು