ರಜನಿಕಾಂತ್‌ ನಿವಾಸಕ್ಕೆ ನುಗ್ಗಿದ ನೀರು

ಚೆನ್ನೈ,ಅ.16- ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ನಿವಾಸಕ್ಕೂ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಚೆನ್ನೈನಲ್ಲಿ ಕಳೆದ ಕೆಲ ದಿನಗಳಿಂದ ವರುಣ ಆರ್ಭಟಿಸುತ್ತಿದ್ದು, ಪೋಯಿಸ್‌‍ ಗಾರ್ಡನ್‌ನ ತಗ್ಗು ಪ್ರದೇಶದಲ್ಲಿರುವ ರಜನಿಕಾಂತ್‌ ಅವರ ಮನೆಗೆ ನೀರು ನುಗ್ಗಿರುವ ವಿಡಿಯೋ ಇದೀಗ ಭಾರಿ ವೈರಲ್‌ ಆಗಿದೆ. ರಜನಿಕಾಂತ್‌ ಮನೆಯ ಎದುರಿನ ರಸ್ತೆ ಮಾತ್ರವಲ್ಲದೆ, ಅವರ ಮನೆಯ ಆವರಣದಲ್ಲಿಯೂ ನೀರು ನಿಂತಿದೆ . ಆದರೆ, ನೀರು ಮನೆಯ ಒಳಕ್ಕೆ ನುಗ್ಗಿಲ್ಲ. ರಜನಿಕಾಂತ್‌ ಹಾಗೂ ಕುಟುಂಬದವರು ವಿಡಿಯೋದಲ್ಲಿ ಕಾಣಿಸಿಲ್ಲ. ಈ ರೀತಿ ಆಗುತ್ತಿರುವುದು ಇದೇ … Continue reading ರಜನಿಕಾಂತ್‌ ನಿವಾಸಕ್ಕೆ ನುಗ್ಗಿದ ನೀರು