ಖನಿಜ ಭೂಮಿಗೆ ರಾಯಧನ ವಿಧಿಸುವುದು ರಾಜ್ಯ ಸರ್ಕಾರಗಳ ಹಕ್ಕು : ಸುಪ್ರೀಂ ಕೋರ್ಟ್
ನವದೆಹಲಿ,ಜು.25– ಖನಿಜ ಹೊಂದಿರುವ ಭೂಮಿಗೆ ರಾಯಧನವನ್ನು ವಿಧಿಸುವ ರಾಜ್ಯ ಸರ್ಕಾರಗಳ ಹಕ್ಕನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇದು ಒಡಿಶಾ, ಜಾರ್ಖಂಡ್, ಬಂಗಾಳ, ಛತ್ತೀಸ್ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ಖನಿಜ ಸಮದ್ಧ ರಾಜ್ಯಗಳಿಗೆ ಪ್ರಯೋಜನವನ್ನು ನೀಡುತ್ತದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ನೇತತ್ವದ ಪೀಠವು 8:1 ರ ಮಹತ್ವದ ತೀರ್ಪನ್ನು ನೀಡಿತು, ಇದು ರಾಯಧನವು ತೆರಿಗೆಗೆ ಸಮಾನವಲ್ಲ ಎಂದು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಭಿನ್ನಮತೀಯ ತೀರ್ಪು ನೀಡಿದ್ದಾರೆ. ಖನಿಜ ಹಕ್ಕುಗಳ ಮೇಲೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಅವಕಾಶ … Continue reading ಖನಿಜ ಭೂಮಿಗೆ ರಾಯಧನ ವಿಧಿಸುವುದು ರಾಜ್ಯ ಸರ್ಕಾರಗಳ ಹಕ್ಕು : ಸುಪ್ರೀಂ ಕೋರ್ಟ್
Copy and paste this URL into your WordPress site to embed
Copy and paste this code into your site to embed