ರಾಮೇಶ್ವರಂ ಕೆಫೆ ಬಾಂಬರ್ ಕುರಿತ ಅಚ್ಚರಿಯ ಮಾಹಿತಿ ಬಹಿರಂಗ
ಬೆಂಗಳೂರು,ಮಾ.12- ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿದ್ದ ಬಾಂಬರ್ ಮೂಲತಃ ಕರಾವಳಿ ಮೂಲದ ವ್ಯಕ್ತಿಯಾಗಿದ್ದು ಆತನಿಗೆ ರಾಜ್ಯ ರಾಜಧಾನಿ ಬೆಂಗಳೂರಿನ ಬಗ್ಗೆ ಇಂಚಿಂಚೂ ಮಾಹಿತಿಯೂ ತಿಳಿದಿತ್ತು. ಹೀಗಾಗಿಯೇ ಆತ ಯಾರಿಗೂ ಸುಳಿವು ನೀಡದಂತೆ ನಗರದಿಂದ ತಲೆಮರೆಸಿಕೊಳ್ಳಲು ಸಾಧ್ಯವಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ. ಬೆಂಗಳೂರಿನ ಆಳ ಅಗಲ ಚೆನ್ನಾಗಿ ಬಲ್ಲವನ್ನಾಗಿದ್ದ ಬಾಂಬರ್ ಮೂಲತಃ ಕರಾವಳಿ ಮೂಲದವನಾಗಿದ್ದು, ಕೆಲ ವರ್ಷಗಳ ಹಿಂದೆ ರಾಜ್ಯ ತೊರೆದು ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ ಮತ್ತಿತರ ರಾಜ್ಯಗಳಲ್ಲಿ ಆಸ್ತವ್ಯ ಹೂಡಿದ್ದ ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ. … Continue reading ರಾಮೇಶ್ವರಂ ಕೆಫೆ ಬಾಂಬರ್ ಕುರಿತ ಅಚ್ಚರಿಯ ಮಾಹಿತಿ ಬಹಿರಂಗ
Copy and paste this URL into your WordPress site to embed
Copy and paste this code into your site to embed