ಇಬ್ಬರು ಆರ್‌ಪಿಎಫ್‌ ಕಾನ್‌ಸ್ಟೆಬಲ್‌ಗಳ ಹತ್ಯೆ ಮಾಡಿದ್ದ ಮದ್ಯಕಳ್ಳಸಾಗಣೆದಾರ ಫಿನಿಶ್‌

ಲಕ್ನೋ,ಸೆ 24-ಕಳೆದ ತಿಂಗಳು ಇಬ್ಬರು ಆರ್‌ಪಿಎಫ್‌ ಸಿಬ್ಬಂದಿಯ ಹತ್ಯೆಯಲ್ಲಿ ಭಾಗಿಯಾಗಿದ್ದ ಶಂಕಿತ ಮದ್ಯಕಳ್ಳಸಾಗಣೆದಾರನೊಬ್ಬ ಘಾಜಿಪುರ ಜಿಲ್ಲೆಯಲ್ಲಿ ಪೊಲೀಸ್‌‍ ಪಡೆಯೊಂದಿಗೆ ನಡೆದಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾನೆ. ತಡರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಶಂಕಿತ ಮೊಹಮದ್‌ ಜಾಹಿದ್‌ ಅಲಿಯಾಸ್‌‍ ಸೋನು ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದು, ಇಂದು ಮುಂಜಾನೆ ಗಾಜಿಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸ್‌‍ ಅಧಿಕಾರಿಗಳು ತಿಳಿಸಿದ್ದಾರೆ.ಯುಪಿ ವಿಶೇಷ ಕಾರ್ಯಪಡೆಯ (ಎಸ್‌‍ಟಿಎಫ್‌) ನೋಯ್ಡಾ ಘಟಕ ಮತ್ತು ಸ್ಥಳೀಯ ಗಾಜಿಪುರ ಪೊಲೀಸ್‌‍ ತಂಡವು ಕಾರ್ಯಾಚರಣೆಯ ಭಾಗವಾಗಿತ್ತು ಎಂದು ಹೆಚ್ಚುವರಿ ಮಹಾನಿರ್ದೇಶಕ ಅಮಿತಾಬ್‌ … Continue reading ಇಬ್ಬರು ಆರ್‌ಪಿಎಫ್‌ ಕಾನ್‌ಸ್ಟೆಬಲ್‌ಗಳ ಹತ್ಯೆ ಮಾಡಿದ್ದ ಮದ್ಯಕಳ್ಳಸಾಗಣೆದಾರ ಫಿನಿಶ್‌