ವಿವಾಹದ ವೇಳೆ ಸಿನಿಮೀಯ ರೀತಿಯಲ್ಲಿ ಯುವತಿಯ ಅಪಹರಣಕ್ಕೆ ಯತ್ನ

ಭೋಪಾಲ್‌‍,ಮೇ.31- ಮಧ್ಯಪ್ರದೇಶದ ಅಶೋಕ್‌ ನಗರದಲ್ಲಿ ವಿವಾಹದ ವೇಳೆ 22 ವರ್ಷದ ಯುವತಿಯೊಬ್ಬಳನ್ನು ಸಿನಿಮಿಯ ರೀತಿಯಲ್ಲಿ ಅಪಹರಿಸಲು ಯತ್ನಿಸಿದ ಘಟನೆ ನಡೆದಿದೆ. ಪ್ರಮುಖ ಆರೋಪಿ ಕಾಲು ಅಲಿಯಾಸ್‌‍ ಸಲೀಂ ಖಾನ್‌ ಎಂಬಾತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ವಿಡಿಯೋ ಮೂಲಕ ಅವಹೇಳನ ಮಾಡಿದ್ದಾನೆ ಮತ್ತು ನಂತರ ಆಕೆ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗುತ್ತಿದ್ದಾಗ ಆಕೆಯ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾನೆ. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಸಹಚರರಾದ ಜೋಧಾ, ಸಮೀರ್‌ ಮತ್ತು ಶಾರುಖ್‌ ಜೊತೆಗೆ … Continue reading ವಿವಾಹದ ವೇಳೆ ಸಿನಿಮೀಯ ರೀತಿಯಲ್ಲಿ ಯುವತಿಯ ಅಪಹರಣಕ್ಕೆ ಯತ್ನ