ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಲ್ಯಾಪ್‌ಟಾಪ್‌ ಕದ್ದಿದ್ದ ಸಿಸ್ಟಮ್‌ ಅಡ್ಮಿನ್ ಅರೆಸ್ಟ್

ಬೆಂಗಳೂರು, ಸೆ.17– ತಾನು ಕೆಲಸ ಮಾಡುತ್ತಿದ್ದ ಸಾಫ್ಟ್ ವೇರ್‌ ಕಂಪನಿಯಲ್ಲೇ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡಿದ್ದ ಸಿಸ್ಟಮ್‌ ಅಡ್ಮಿನ್ ನನ್ನು ವೈಟ್‌ಫೀಲ್‌್ಡ ಠಾಣೆ ಪೊಲೀಸರು ಬಂಧಿಸಿ 22 ಲಕ್ಷ ರೂ ಮೌಲ್ಯದ 50 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಮೂಲತ ತಮಿಳುನಾಡಿನ ಹೊಸೂರು ನಿವಾಸಿ ಮುರುಗೇಶ್‌ (29) ಬಂಧಿತ ಸಿಸ್ಟಮ್‌ ಅಡ್ಮಿನ್ . ಬಿಸಿಎ ವ್ಯಾಸಂಗ ಮಾಡಿರುವ ಈತ ವೈಟ್‌ಫೀಲ್‌್ಡನಲ್ಲಿರುವ ಸಾಫ್ಟ್ ವೇರ್‌ ಕಂಪನಿಯೊಂದರಲ್ಲಿ ಸಿಸ್ಟಮ್‌ ಅಡಿನ್‌ ಆಗಿ ಫೆಬ್ರರಿಯಿಂದ ಕೆಲಸ ನಿರ್ವಹಿಸುತ್ತಿದ್ದನು. ಆ ಸಮಯದಲ್ಲಿ ಕಂಪನಿಯಲ್ಲಿದ್ದ ಲ್ಯಾಪ್‌ಟಾಪ್‌ಗಳನ್ನು ಒಂದೊಂದಾಗಿ ಒಟ್ಟು 57 … Continue reading ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಲ್ಯಾಪ್‌ಟಾಪ್‌ ಕದ್ದಿದ್ದ ಸಿಸ್ಟಮ್‌ ಅಡ್ಮಿನ್ ಅರೆಸ್ಟ್