ವಿಶ್ವಕಪ್‌ ವಿಜೇತ ಕೋಚ್‌, ಕನ್ನಡಿಗ ದ್ರಾವಿಡ್‌ಗೆ 5 ಕೋಟಿ ಬಹುಮಾನ

ಬೆಂಗಳೂರು, ಜು. 8- ವೆಸ್ಟ್‌ ಇಂಡೀಸ್‌‍ನ ಬಾರ್ಬಡೋಸ್‌‍ನಲ್ಲಿ ನಡೆದ 2024ರ ಟ್ವೆಂಟಿ-20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ಗೆಲುವು ಸಾಧಿಸಿದ ಟೀಮ್‌ ಇಂಡಿಯಾದ ಆಟಗಾರರಿಗೆ ಬಹುಮಾನದ ಸುರಿ ಮಳೆಯೇ ಹರಿದು ಬರುತ್ತಿದೆ. 17 ವರ್ಷಗಳ ನಂತರ ಚುಟುಕು ವಿಶ್ವಕಪ್‌ ಗೆದ್ದು ಅವಿಸರಣೀಯಗೊಳಿಸಿದ ಕ್ಷಣದ ಬೆನ್ನಲ್ಲೇ ಬಿಸಿಸಿಐ ಆಟಗಾರರು ಹಾಗೂ ಸಿಬ್ಬಂದಿಗಳಿಗೆ 125 ಕೋಟಿ ಬಹುಮಾನ ಘೋಷಿ ಸಿದ್ದು, ಮುಂಬೈನಲ್ಲಿ ನಾಳೆ ನಡೆಯಲಿರುವ ಸಮಾರಂಭದಲ್ಲಿ ಈ ಬಹುಮಾನ ಮೊತ್ತದ ಚೆಕ್‌ಗಳನ್ನು ವಿತರಿಸಲಾಗುತ್ತದೆ. … Continue reading ವಿಶ್ವಕಪ್‌ ವಿಜೇತ ಕೋಚ್‌, ಕನ್ನಡಿಗ ದ್ರಾವಿಡ್‌ಗೆ 5 ಕೋಟಿ ಬಹುಮಾನ