ಚಿತ್ರರಂಗದಲ್ಲಿ 63 ವರ್ಷ ಪೂರೈಸಿದ ಹಾಸ್ಯನಟ ಉಮೇಶ್

ನಾನು ಆಸ್ತಿ-ಪಾಸ್ತಿ ಮಾಡಿಲ್ಲ, ಅನ್ನ ಹಾಕಿದ ಎಲ್ಲ ನಿರ್ಮಾಪಕರಿಗೆ, ಕನ್ನಡಿಗರಿಗೆ ವಂದಿಸುತ್ತೇನೆ : ಹಾಸ್ಯನಟ ಉಮೇಶ್ಬೆಂಗಳೂರು, ಆ.13- ನಾನು ಆಸ್ತಿ-ಪಾಸ್ತಿ ಮಾಡಿಲ್ಲ, ಉಮೇಶ್ ಅನ್ನೋ ಹೆಸರು ಕೊಟ್ಟು 63 ವರ್ಷ ನನಗೆ ಅನ್ನ ಹಾಕಿದ ಎಲ್ಲ ನಿರ್ಮಾಪಕರಿಗೆ, ಕನ್ನಡಿಗರಿಗೆ ವಂದಿಸುತ್ತೇನೆ ಎಂದು ಹಿರಿಯ ಹಾಸ್ಯ ನಟ ಉಮೇಶ್ ತಿಳಿಸಿದರು. ಉಮೇಶ್ ಅವರು ಚಿತ್ರರಂಗಕ್ಕೆ ಬಂದು 63 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಇದು ಸುದಿನ, […]