ಸ್ಮಶಾನ ಜಾಗ ಅತಿಕ್ರಮಣ : ಗ್ರಾಮಸ್ಥರ ಆಕ್ರೋಶ

ತಿಪಟೂರು, ಸೆ.22- ತಾಲ್ಲೂಕಿನ ಕರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮೇನಹಳ್ಳಿ ಗ್ರಾಮದಲ್ಲಿರುವ ಸ್ಮಶಾನವನ್ನು ಅಕ್ರಮವಾಗಿ ಕೆಲವರು ಉಳುಮೆ ಮಾಡಿಕೊಂಡಿದ್ದು, ಈ ಬಗ್ಗೆ ಗ್ರಾಪಂ ಹಾಗೂ ತಹಸೀಲ್ದಾರ್‍ಗೆ ಹಲವು

Read more