ರಸ್ತೆ ಅಭಿವೃದ್ದಿಗೆ ರಾಜಕೀಯ ಪ್ರತಿಷ್ಠೆ ಅಡ್ಡಿ

ಕುಣಿಗಲ್,ಸೆ.12-ಪಟ್ಟಣದ ಮುಖ್ಯರಸ್ತೆ ಅಭಿವೃದ್ದಿಗೆ ಹಣ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಕಾಮಗಾರಿ ಆರಂಭಿಸಲು ಪಟ್ಟಭದ್ರ ಹಿತಾಸಕ್ತಿಗಳ ಅಡ್ಡಿಯಿಂದಾಗಿ ನೆನಗುದಿಗೆ ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ 48ರ ಅಂಚೆಪಾಳ್ಯದಿಂದ ಆಲಪ್ಪನಗುಡ್ಡೆವರೆಗೆ

Read more