ನಾನು ತಪ್ಪು ಮಾಡಿಲ್ಲ : ಮುಖ್ಯ ಕಾರ್ಯದರ್ಶಿ ಅರವಿಂದ ಜಾದವ್ ಸ್ಪಷ್ಟನೆ

ಬೆಂಗಳೂರು, ಆ.24- ನಾನು ಯಾವುದೇ ಪ್ರಭಾವ ಬೀರಿಲ್ಲ. ತಪ್ಪು ಮಾಡಿಲ್ಲ. ನನ್ನ ತಾಯಿ ಜಮೀನು ಕೊಳ್ಳಲು ಸ್ವತಂತ್ರರು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದಜಾದವ್ ಇಂದಿಲ್ಲಿ ತಿಳಿಸಿದ್ದಾರೆ.

Read more