ಸೆ.14ರಿಂದ ಕಬ್ಬು ಅರೆಯುವಿಕೆ ಆರಂಭ

ಕೆ.ಆರ್.ಪೇಟೆ, ಸೆ.8- ತಾಲೂಕಿನ ರೈತರ ಹಿತದೃಷ್ಟಿಯಿಂದ ಇದೇ ಸೆ.14ರಿಂದ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಕಬ್ಬು ಅರೆಯುವಿಕೆ ಕಾರ್ಯವನ್ನು ಆರಂಭಿಸುತ್ತಿರುವುದಾಗಿ ಕಾರ್ಖಾನೆಯ ಉಪಾಧ್ಯಕ್ಷ ಸಿ.ಪವನ್‍ಕುಮಾರ್ ತಿಳಿಸಿದರು.ಚೆನ್ನೈನ ಹಸಿರು ಪೀಠ

Read more