ಫೈನಾನ್ಸ್ ಹಣ ಲಪಟಾಯಿಸಿದ್ದ ಆರೋಪಿ ಬಂಧನ

ಕನಕಪುರ,ಸೆ.23- ಫೈನಾನ್ಸ್ ಕಂಪನಿಯ ಹಣವನ್ನು ಲಪಟಾಯಿಸಿ ಜಾಣತನದಿಂದ ಜಾರಿಕೊಳ್ಳಲು ಯತ್ನಿಸಿದ ಆರೋಪಿಯೊಬ್ಬನನ್ನು ಕಗ್ಗಲಿಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಂಗೇರಿಯ ಜಯಲಕ್ಷ್ಮಿ ಫೈನಾನ್ಸ್‍ನಲ್ಲಿ ಹಣವಸೂಲಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದ ಕೆಂಗೇರಿ

Read more